
ಹಲವು ಫೋಟೊಗಳನ್ನು ಒಟ್ಟಿಗೆ ಸಂಪಾದಿಸಿ
ನೀವು ಆಯ್ಕೆ ಮಾಡಿದ ಫೈಲ್‌ಗಳನ್ನು ನಿಮ್ಮ ಸಾಧನದಲ್ಲೇ ಸಂಸ್ಕರಿಸಲಾಗುತ್ತದೆ. ನಾವು ಅವುಗಳನ್ನು ಸರ್ವರ್‌ಗೆ ಕಳುಹಿಸುವುದಿಲ್ಲ. ಲಾಗಿನ್ ಅಗತ್ಯವಿಲ್ಲ.
ಈ ಪರಿಕರವನ್ನು ಬಳಸುವ ವಿಧಾನ
ಒಟ್ಟು 128 MB ಮೀರದ ಗರಿಷ್ಠ 100 ಫೋಟೋಗಳನ್ನು ಆರಿಸಿ. ಪ್ರತಿ ಫೋಟೋದ ಗಾತ್ರಕ್ಕೆ ಮಿತಿ ನೀಡಿ, ಸ್ವರೂಪ ಬದಲಿಸಿ ಅಥವಾ ಜಲಚಿಹ್ನೆ ಸೇರಿಸಿ ಫಲಿತಾಂಶಗಳನ್ನು ZIP ರೂಪದಲ್ಲಿ ಡೌನ್‌ಲೋಡ್ ಮಾಡಿ.